ಸುದೀಪ್ ಕೇವಲ ನಟ ಮಾತ್ರ ಅಲ್ಲ. ಪ್ರತಿಭಾವಂತ ನಿರ್ದೇಶಕ ಕೂಡ. ಇವರು ನಿರ್ದೇಶಿಸಿದ 'ಮೈ ಆಟೋಗ್ರಾಫ್', 'ವೀರ ಮದಕರಿ', 'ಕೆಂಪೇಗೌಡ', 'ಮಾಣಿಕ್ಯ' ಚಿತ್ರಗಳು ಭರ್ಜರಿ ಪ್ರದರ್ಶನಗೊಂಡಿವೆ
#KichchaSudeep #Biography
Sudeep is not just an actor. Even a talented director. He has directed films like 'My Autograph', 'Veera Madakari', 'Kempegowda' and 'Manikya'.